Wednesday, February 4, 2026
HomeKarnatakaH D Koteಸರಗೂರು ಆಡಳಿತ ಸೌಧಕ್ಕೆ ಬಾಂಬ್ ಬೆದರಿಕೆ: ಪೊಲೀಸರು ತಕ್ಷಣ ಧಾವನೆ

ಸರಗೂರು ಆಡಳಿತ ಸೌಧಕ್ಕೆ ಬಾಂಬ್ ಬೆದರಿಕೆ: ಪೊಲೀಸರು ತಕ್ಷಣ ಧಾವನೆ

ಸರಗೂರು: ತಾಲೂಕು ಆಡಳಿತ ಸೌಧದಲ್ಲಿ 2 ಆರ್ ಡಿ ಎಕ್ಸ್ ಬಾಂಬ್ ಇಟ್ಟಿರುವುದಾಗಿ ಬಂದ ಇ-ಮೇಲ್ ಆತಂಕಕ್ಕೆ ಕಾರಣವಾಯಿತು. ತಕ್ಷಣವೇ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಚೇರಿಯಿಂದ ಹೊರಗೆ ಬಂದರು.

ಘಟನೆ ತಿಳಿದ ಕೂಡಲೇ ಸರಗೂರು ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments