Wednesday, February 4, 2026
HomeHuman Rightsಮಹಾರಾಷ್ಟ್ರದ ಮಲೆಗನ್‌ನಲ್ಲಿ ಮೂರು ವರ್ಷದ ಮಗು ಹತ್ಯೆ–ಅತ್ಯಾಚಾರ ಪ್ರಕರಣ: ಜನರ ಕಿಡಿ, ಪ್ರತಿಭಟನೆ

ಮಹಾರಾಷ್ಟ್ರದ ಮಲೆಗನ್‌ನಲ್ಲಿ ಮೂರು ವರ್ಷದ ಮಗು ಹತ್ಯೆ–ಅತ್ಯಾಚಾರ ಪ್ರಕರಣ: ಜನರ ಕಿಡಿ, ಪ್ರತಿಭಟನೆ

ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಮೂರು ವರ್ಷದ ಕಂದಮ್ಮನನ್ನು ಅತ್ಯಾಚಾರವೆಸಗಿ ಕ್ರೂರವಾಗಿ ಕೊಲೆ ಮಾಡಲಾಗಿದೆ, ಇದನ್ನು ಖಂಡಿಸಿ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಿನಾಂಕ 25/11/25 ರಂದು ಸಮಯ 12:00 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ತಾವುಗಳು ದಯಮಾಡಿ ಪ್ರತಿಭಟನೆಗೆ ಬಂದು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ, ಹಾಗೂ ಈ ಪ್ರತಿಭಟನೆಯಲ್ಲಿ ಗಂಧದ ಗುಡಿ ಫೌಂಡೇಶನ್‌ನ ರಾಜ್ಯದ್ಯಕ್ಷರಾದ ಆರ್ಯನ್ ಗಂಧದಗುಡಿ, ಉಪಾಧ್ಯಕ್ಷರಾದ ಮನೋಹರ್ ಗೌಡ, ಪದಾಧಿಕಾರಿಗಳಾದ ಮೇಘನ್ ರಾಜ್, ವಿನೋದ್ ವಿಲಿಯಂ, ಯಶೋಧ ಆರ್, ಕಿರಣ್ ಶೆಟ್ಟಿ, ಚೇತನ್ ಶೆಟ್ಟಿ, ಸುಕೇಶ್, ವಜ್ರಮುನಿ ಹಾಗೂ ಮತ್ತಿತರು ವಂದನೆಗಳೊಂದಿಗೆ. ಪಾಲ್ಗೊಳ್ಳುವರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments