Sunday, March 22, 2026
HomeMysuruಪ್ರವಾಸಿ ವಾಹನ ಚಾಲಕರ ಸಹಕಾರ ಸಂಘ ನಿಯಮಿತ ಮೈಸೂರು ಇದರ ಮುಂದಿನ ಐದು ವರ್ಷಗಳ ಅವಧಿಗೆ...

ಪ್ರವಾಸಿ ವಾಹನ ಚಾಲಕರ ಸಹಕಾರ ಸಂಘ ನಿಯಮಿತ ಮೈಸೂರು ಇದರ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಡಳಿತ ಮಂಡಳಿಗೆ ನಿರ್ದೇಶಕರು ಆಯ್ಕೆಯಾಗಿರುತ್ತಾರೆ.ಹಾಗೂ ಅವಿರೋಧವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಹ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರು – ನಾಗರಾಜು ಎಸ್ ಉಪಾಧ್ಯಕ್ಷರು- ದಿವಾಕರ್ ಕೆ ಟಿ
ಕಾರ್ಯದರ್ಶಿ – ಮಂಜುಶ್ರೀ
ನಿರ್ದೇಶಕರು
ಪ್ರಭಾಕರ್,
ಪುಟ್ಟಬುದ್ಧಿ ,
ನಾಗರಾಜು ಆರ್ ,
ಮಂಜುನಾಥ್ ಎಸ್,
ಮಹಮ್ಮದ್ ಸೌಲತ್ ಅಲಿ, ರಂಗಸ್ವಾಮಿ ,
ಮಾದೇಶ್ ,
ಸುಜಾತ ,
ನಳಿನಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments