Wednesday, February 4, 2026
HomeMysuruಕರ್ನಾಟಕ ಬ್ಯಾಂಕ್ 969ನೇ ಇಲವಾಲ ಶಾಖೆ ಉದ್ಘಾಟನೆ

ಕರ್ನಾಟಕ ಬ್ಯಾಂಕ್ 969ನೇ ಇಲವಾಲ ಶಾಖೆ ಉದ್ಘಾಟನೆ

ಮೈಸೂರು

ಕರ್ನಾಟಕ ಬ್ಯಾಂಕ್ 969ನೇ ಶಾಖೆ ಉದ್ಘಾಟನೆ ಮೈಸೂರಿನಲ್ಲಿ 79 ನೇ ಶಾಖೆಯನ್ನು ಉದ್ಘಾಟನೆ ಮಾಡಿದರು

ಈ ಶಾಖೆಯನ್ನು ಆಟೋಮೆಟಿಕ್ ಎಕ್ಸೆಲ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ನಾಗರಾಜು ಗಗ್ಗೇಶ್ವರಿ ಉದ್ಘಾಟಿಸಿದರು .

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ . ಶರಣಪ್ಪ

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಎಸ್ ರಾಜ . ಎಚ್ಎನ್ಐ ಗ್ರಾಹಕರಾದ ಚಿನ್ನಸ್ವಾಮಿ ಪ್ರಾದೇಶಿಕ ಮುಖ್ಯಸ್ಥ ಡಾ. ಟಿ ಆರ್ ಅರುಣ್

ಉಪ ಪ್ರಾದೇಶಿಕ ಮುಖ್ಯಸ್ಥ ಬದಾರಿಪ್ರಸಾದ್ ಹಾಗೂ ಬ್ಯಾಂಕಿನ ಇನ್ನಿತರ

ಅಧಿಕಾರಿಗಳು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments